Surprise Me!

ಮಾಲ್ವನ್ ಬೀಚನಲ್ಲಿ ಸಮುದ್ರದ ಅಲೆಗೆ ಸಿಕ್ಕು ಬದುಕುಳಿದ ಯುವಕರು | Oneindia Kannada

2018-06-12 245 Dailymotion

ಕಳೆದ ಶನಿವಾರ ನಡೆದ ಘಟನೆ‌. ಸ್ಥಳೀಯರ ಸೂಚನೆ ಧಿಕ್ಕರಿಸಿ ಸಮುದ್ರದ ದಡದಲ್ಲಿನ ಬಂಡೆ ಮೇಲೆ ಕುಳಿತು ಮೋಜಿನಲ್ಲಿ ತೊಡಗಿದ್ದ ಯುವಕರು. ಸಮುದ್ರ ರಕ್ಕಸ ಅಲೆಗಳು ಯುವಕರನ್ನ ಅಪ್ಪಳಿಸಿ ಯುವಕರು ಕೊಚ್ಚಿ ಹೋಗಿದ್ದರು. ಬಳಿಕ ಸ್ಥಳೀಯರು ಯುವಕರನ್ನ ರಕ್ಷಿಸಿದ್ದಾರೆ. <br /> <br />Young people din't listen to localites and tried play near the beach But fate had some other story to tell <br />

Buy Now on CodeCanyon